Song 42 / 42
ಬನ್ನಿರಿ ಹೋಗೋಣ ನಮ್ಮ ತಂದೆಯ ಮನೆಗೆ
ಬನ್ನಿರಿ ಹೋಗೋಣ ನಮ್ಮ ತಂದೆಯ ಮನೆಗೆ
ತಂದೆಯ ಮನೆಗೆ ನಮ್ಮ ತಂದೆಯ ಮನೆಗೆ
ಬನ್ನಿರಿ ಹೋಗೋಣ ನಮ್ಮ ತಂದೆಯ ಮನೆಗೆ
ಅಲ್ಲಿ ಎಂತೆಂಥ ಸಂತೋಷವೇ ಇರುವುದು
ಕಳ್ಳರು ಅಲ್ಲಿಲ್ಲ ನಮ್ಮ ತಂದೆಯ ಮನೆಯಲ್ಲಿ
ನಮ್ಮ ತಂದೆಯ ಮನೆಯಲ್ಲಿ ನಮ್ಮ ತಂದೆಯ ಮನೆಯಲ್ಲಿ
ಕಳ್ಳರು ಅಲ್ಲಿಲ್ಲ ನಮ್ಮ ತಂದೆಯ ಮನೆಯಲ್ಲಿ
ಅಲ್ಲಿ ಎಂತೆಂಥ ಸಂತೋಷವೇ ಇರುವುದು
ಪಾಪವು ಅಲ್ಲಿಲ್ಲ ನಮ್ಮ ತಂದೆಯ ಮನೆಯಲ್ಲಿ
ನಮ್ಮ ತಂದೆಯ ಮನೆಯಲ್ಲಿ ನಮ್ಮ ತಂದೆಯ ಮನೆಯಲ್ಲಿ
ಪಾಪವು ಅಲ್ಲಿಲ್ಲ ನಮ್ಮ ತಂದೆಯ ಮನೆಯಲ್ಲಿ
ಅಲ್ಲಿ ಎಂತೆಂಥ ಸಂತೋಷವೇ ಇರುವುದು
ನಾನಲ್ಲಿರುವೆನು ನಮ್ಮ ತಂದೆಯ ಮನೆಯಲ್ಲಿ
ನಮ್ಮ ತಂದೆಯ ಮನೆಯಲ್ಲಿ ನಮ್ಮ ತಂದೆಯ ಮನೆಯಲ್ಲಿ
ನಾನಲ್ಲಿರುವೆನು ನಮ್ಮ ತಂದೆಯ ಮನೆಯಲ್ಲಿ
ಅಲ್ಲಿ ಎಂತೆಂಥ ಸಂತೋಷವೇ ಇರುವುದು
Banniri Hogonaa namma thanthey maneikay
thanthey maneikay namma thanthey maneikay
Banniri Hogonaa namma thanthey maneikay
alli enthenthu santhosavay eruvathu
kallaru allilla namma thanthey maneyol
namma thanthey maneyol namma thanthey maneyol
kallaru allilla namma thanthey maneyol
alli enthenthu santhosavay eruvathu
paapavu allilla namma thanthey maneyol
namma thanthey maneyol namma thanthey maneyol
paapavu allilla namma thanthey maneyol
alli enthenthu santhosavay eruvathu
naanal eruvenu namma thanthey maneyol
namma thanthey maneyol namma thanthey maneyol
naanal eruvenu namma thanthey maneyol
alli enthenthu santhosavay eruvathu
