Song 41 / 42
ಸ್ವರ್ಗ ಎಂಬುದು ಒಳ್ಳೆ ಸ್ಥಳ
ಸ್ವರ್ಗ ಎಂಬುದು ಒಳ್ಳೆ ಸ್ಥಳ
ಯೇಸು ಸ್ವಾಮಿ ಇರುವ ಸ್ಥಳ (2)
ಅಲ್ಲಿ ಪಾಪವಿಲ್ಲ ಅಲ್ಲಿ ಶಾಪವಿಲ್ಲ
ಅಲ್ಲಿ ದುಃಖವಿಲ್ಲ ಅಲ್ಲಿ ಸಂತೋಷವೇ (2)
ಲಾಲ್ ಲಾ ಲಲಾ ಲಾಲ್
Swarga Embudhu Olle Sthala
Yesu swami eruva sthala (2)
Alli Papa villa Alli saba villa
Alli thukka villa Alli santhosavey (2)
lal la lalaa lal
