Song 40 / 42
ನೀ ಕ್ರಿಸ್ತನಲ್ಲಿದ್ದರೆ ಹೀರೋ
ನೀ ಕ್ರಿಸ್ತನಲ್ಲಿದ್ದರೆ ಹೀರೋ
ನೀ ಕ್ರಿಸ್ತನ ಬಿಟ್ಟರೆ ಜೀರೋ (2)
ನಿನ್ನ ನೂತನ ಹೃದಯವ ತಾರೋ
ನೀ ಕ್ರಿಸ್ತನ ಬಳಿಗೆ ಬಾರೋ (2)
Nee kristhanalliddhare Hero
Nee Kristhana biddare Zero (2)
Ninna noothanna hrudayava thaaro
nee krishtana ballige baaro (2)
