Song 38 / 42
ಚಿಕ್ಕ ಮನಸು ಯೇಸುವಿಗೆ ಕೊಟ್ಟೆ
ಚಿಕ್ಕ ಮನಸು ಯೇಸುವಿಗೆ ಕೊಟ್ಟೆ
ಗುಡ್ ಬಾಯ್ ಆಗಿ ಬಿಟ್ಟೆ ಇಂದೇ
ಚಿಕ್ಕ ಮನಸು ಯೇಸುವಿಗೆ ಕೊಟ್ಟೆ
ಗುಡ್ ಗರ್ಲ್ ಆಗಿ ಬಿಟ್ಟೆ ಇಂದೇ
ಇನ್ನು ಮುಂದೆ ಬ್ಯಾಡ್ ಬಾಯ್ ಅಲ್ಲ
ಇನ್ನು ಮುಂದೆ ಬ್ಯಾಡ್ ಗರ್ಲ್ ಅಲ್ಲ (2) – ಚಿಕ್ಕ
Chikka manasu Yesuvige kotte
good boy ah aagi vitte inthey
Chikka manasu Yesuvige kotte
good girl ah aagi vitte inthey
ennu munthey bad boy alla
ennu munthey bad girl alla (2) -chikka
