Song 37 / 42

ಲಾಲ ಲಲ್ಲಲ್ ಲಲಲಾ

ಲಾಲ ಲಲ್ಲಲ್ ಲಲಲಾ ಸ್ವೇಯ್ನ್ ಸ್ವೇಯ್ನ್ ಸ್ವೇಯ್ನ್ ಸುಳಿ ಗಾಳಿ ರವ್ ರವ್ ರವ್ ತಿರು ಗಾಳಿ ಶಿಷ್ಯರು ತೋಣಿಯೊಳಗೆ ಹೆದರಿದರು ಕಾಯುವೆ ಎಂದು ಕೂಗಿದರು ಲಾಲ ಲೆಲ್ಲಲ್ ಲಾ ಹೆದರಿದ ಶಿಷ್ಯರು ಯೇಸುವನ್ನು ಕಾಯುವೆ ಎಂದು ಕೂಗಿದರು (2) ಯೇಸು ಎದ್ದು ತಿರುಗಾಳಿಯನ್ನು ಶಾಂತವಾಗಿರು ಎಂದನು (2) ಲಾಲ್ ಲಾ ಲೆಲ್ಲಾ ದೋಣಿಯ ಆಗೆ ಕೇಳಿದ ಗಾಳಿ ಮೌನ ಗೀತೆಯ ಹಾಡಿತು (2) ಇದನ್ನು ಕಂಡ ಬೆರಗಾದ ಶಿಷ್ಯರು ಯೇಸುವ ಸತ್ಯವ ಅರಿತರು (2) ಲಾಲ್ ಲೀಲಾ
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs