Song 36 / 42
ಚಾಲಿ ಜೋರಾ ಚಾಲಿ ಜೋರಾ
ಚಾಲಿ ಜೋರಾ ಚಾಲಿ ಜೋರಾ
ಪೇತ್ರನ ಹತ್ತಿರಕ್ಕೆ ಚಾಲಿ ಜೋರಾ (2)
ಯೇಸು ಸ್ವಾಮಿಯ ದಿವ್ಯ ಕರ
ಹಾಗೆಯೇ ನೀಡಿತು ಗುಣದ ವರ (2) – ಚಾಲಿ
ಆಯಿತು ಸಂತೋಷ ಪೇತ್ರನ ಹತ್ತಿರಕ್ಕೆ
ಯೇಸು ಸ್ವಾಮಿಗೆ ನಮಿಸಿದಳು (2)
ಬಿಸಿ ಬಿಸಿ ಅಡುಗೆ ಮಾಡಿದಳು
ಯೇಸು ಸ್ವಾಮಿಗೆ ಕೊಡಿಸಿದಳು (2) – ಚಾಲಿ
ವ್ಯಾಧಿಯು ಬಂದಾಗ ಭಯಪಡಬೇಡ
ಯೇಸು ಸ್ವಾಮಿ ನಿನಗಿರುವ (2)
ತನ್ನ ಅದ್ಭುತ ಹಸ್ತಗಳಿಂದ
ನಿನ್ನ ವ್ಯಾಧಿಯನ್ನು ನೀಗಿಸುವ (2) – ಚಾಲಿ
chaali jora chaali jora
Pethrana hathekey chaali jora (2)
Yesu swamiya devya kara
hagage needithu gunatha vara (2) -Chaali
Ayuththu santhosa Pethrana hathekey
Yesu swamige namisithalu (2)
bisi bisi hadige maadithalu
Yesu swamige kodisithalu (2) -Chaali
viyaathiyu banthaaga payapada peda
yesu swami ninakiruva (2)
thannaya arputha hasthagalintha
ninaya viyathiya neegisuva (2) -Chaali
