Song 35 / 42
ಕೊಕ್ಕರಕ್ಕೋ ಕೋಳಿ ಕೂಗುತ್ತೆ
ಕೊಕ್ಕರಕ್ಕೋ ಕೋಳಿ ಕೂಗುತ್ತೆ
ಕಾ ಕಾ ಕಾ ಕಾಗೆ ಕರೆಯುತ್ತೆ
ಅಮ್ಮ ಹಸು ಅರಚುತ್ತೆ
ಕು ಕು ಕು ಕೋಗಿಲೆ ಹಾಡುತ್ತೆ
ಅವು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತವೆ
ಮುಂಜಾನೆಯೇ ಎದ್ದು ಪ್ರಾರ್ಥಿಸು
ಕವನದಂತೆ ವಾಕ್ಯ ಧ್ಯಾನಿಸು (2)
ಪ್ರತೀ ಒಂದು ದಿನವೂ ವಿಜಯಿಯಾಗು (2)
ಜಯಶಾಲಿಯಾಗಿ ಕರ್ತನಿಗೆ ನೀ – ಕೊಕ್ಕರಕ್ಕೋ
ತಪ್ಪು ದಾರಿಗೆ ಹೋಗಿ ಅಲೆಯಬೇಡ
ಆತನ ವಚನವನ್ನು ಕವನದಂತೆ ಧ್ಯಾನಿಸು (2)
ಸತ್ಯಕ್ಕೆ ಸಾಕ್ಷಿಯಾಗಿ ಜೀವಿಸು (2)
ಸಭೆಯ ಸ್ತಂಭವಾಗಿ ನಿಲ್ಲು ನೀ – ಕೊಕ್ಕರಕ್ಕೋ
Kokkarakko koli kuguthey
ka ka kaa kaaki karayuthey
amma hasuvu arachithey
ku ku ku hogiley haduthey
avu thamma kelasatha sariyaagi maduthavey
munchaane yethu praarthisu
kavanethey vaakya thiyanisu (2)
prathi ondhu dinavu vidayanagu (2)
jaya thasi karathaluku nee -Kokkarakko
thapputhey hogu alayake
alisu vachanava kavanathi (2)
Sathyake saatchiyagi jeevisu (2)
Sabaya sthemba vaagi nillu nee -Kokkarakko
