Song 34 / 42
ತಾತ ನೋಹ ತಾತ ಒಂದು ನಾವೆಯನ್ನು ಕಟ್ಟಿದಾ – 2
ತಾತ ನೋಹ ತಾತ ಒಂದು ನಾವೆಯನ್ನು ಕಟ್ಟಿದಾ – 2
ಎಲಾ ಎಲಾ ಎಲಾ ಇಲಸಾ ಎಲಾ – 2
ಕುರಹಿ ಮರದ ನಾವೆ ಇದು
ದೇವರ ಆಜ್ಞೆಯೇ ಇದು
ಎಲಾ ಎಲಾ ಎಲಾ ಇಲಸಾ ಎಲಾ – 2
ತಾತ ನೋಹ ತಾತ ಒಂದು ನಾವೆಯನ್ನು ಕಟ್ಟಿದಾ – 2
ಜನರೆಲ್ಲ ಸೇರಿ ಬಂದು ನೋಹನಿಗೆ ಹಾಸ್ಯ ಮಾಡಿದರು
ಎಲಾ ಎಲಾ ಎಲಾ ಇಲಸಾ ಎಲಾ – 2
ತಾತ ನೋಹ ತಾತ ಒಂದು ನಾವೆಯನ್ನು ಕಟ್ಟಿದಾ – 2
ಹಾಸ್ಯ ಮಾಡಿದ ಮಕ್ಕಳಲ್ಲಾ ನೀರಿನಲ್ಲಿ ಮುಳುಗಿದರು
ಎಲಾ ಎಲಾ ಎಲಾ ಇಲಸಾ ಎಲಾ – 2
ತಾತ ನೋಹ ತಾತ ಒಂದು ನಾವೆಯನ್ನು ಕಟ್ಟಿದಾ – 2
ಹೋಡೆಯನಾದ ನೋಹ ತಾತ
ಕುಟುಂಬದೊಡನೆ ರಕ್ಷಿಸಲ್ಪಟ್ಟ
ಎಲಾ ಎಲಾ ಎಲಾ ಇಲಸಾ ಎಲಾ – 2
ತಾತ ನೋಹ ತಾತ ಒಂದು ನಾವೆಯನ್ನು ಕಟ್ಟಿದಾ – 2
English lyrics are not available for this song yet.
