Song 33 / 42

ಯೇಸುವಿನ ಹಿಂದೆ ನಾನು ಹೋಗುವೆ

ಯೇಸುವಿನ ಹಿಂದೆ ನಾನು ಹೋಗುವೆ ಸೈತಾನ ನಿನಗೆ ಟಾಟಾ (2) ನೀ ಯೇಸು ಮುಂದೆ ಚೋಟಾ ಅದು ನನಗೂ ತಿಳಿಯಿತು ಲಟ್ಟಾ (2) ಈಗ ನನ್ನ ನೋಟ ಯೇಸು ರಾಜಾ ಹಾಹಾಹಾ (2) – ಯೇಸುವಿನ
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs