Song 32 / 42

ಯೇಸು ನನ್ನ ಸ್ನೇಹಿತನು

ಯೇಸು ನನ್ನ ಸ್ನೇಹಿತನು ನಿಜವಾದ ಸ್ನೇಹಿತನು (2) ಪ್ರೀತಿಸುವ ಸ್ನೇಹಿತನು ಕ್ಷಮಿಸುವ ಸ್ನೇಹಿತನು (2) ಏಯ್ಯಾ ಏಯ್ಯಾ ಏಯ್ಯಾವೋ ರಿಯಲಿ ರಿಯಲಿ ಡು ಯು ನೋ? (2) ನಮ್ಮ ಪಾಪವನ್ನು ನೋಡುವನು ದಯೆ ತೋರಿಸುವ ಸ್ನೇಹಿತನು ತನ್ನ ಮಹಿಮೆಯನ್ನು ಬಿಟ್ಟು ಬಂದನು ನಿಸ್ವಾರ್ಥ ಸ್ನೇಹಿತನು (2) – ಏಯ್ಯಾ ತನ್ನ ಪ್ರಾಣವನ್ನೇ ಕೊಟ್ಟನು ಪ್ರೀತಿಸುವ ಸ್ನೇಹಿತನು ನನ್ನ ಪಾಪವನ್ನು ಹೊತ್ತುಕೊಂಡನು ವಿಮೋಚಿಸುವ ಸ್ನೇಹಿತನು (2) – ಏಯ್ಯಾ
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs