Song 31 / 42

ಟ್ರಿನ್ ಟ್ರಿನ್ ಟ್ರಿನ್ ಸೈಕಲ್ ಗಾಡಿ

ಟ್ರಿನ್ ಟ್ರಿನ್ ಟ್ರಿನ್ ಸೈಕಲ್ ಗಾಡಿ ಪಮ್ ಪಮ್ ಪಮ್ ಮೋಟಾರ್ ಗಾಡಿ ತುರ್ರಾ ಏತಿನ್ ಗಾಡಿ ಯೇಸು ನಡೆಸೋಣ ಜೀವನ ಗಾಡಿ (2) ಸಿಂಹವು ಎದುರು ಬಂದು ಘರ್ಜಿಸಿತು ಕರಡಿ ಹಿಂದೆ ನಿಂತು ಗುರುಗುಟ್ಟಿತು ಯೇಸು ನನ್ನಲ್ಲಿ ಇರುವಾಗ ಭಯಪಡೆನು ನಾ ಭಯಪಡೆನು (2) – ಟ್ರಿನ್ ಸೈತಾನ ನನ್ನ ಕಂಡರೆ ಹಿಡಿಯುತ್ತಿಲ್ಲ ಯೇಸು ಸ್ವಾಮಿ ಕೇಸರಂತೆ ಮುಟ್ಟುತ್ತಿಲ್ಲ ಕಣ್ಣಿನ ಮುತ್ತಿನಂತೆ ಕಾಯುವನು ಅನುದಿನವೂ ನನ್ನ ನಡೆಸುವನು (2) – ಟ್ರಿನ್
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs