Song 29 / 42

ಸೃಷ್ಟಿಕರ್ತನು ಮಹೋನ್ನತನು

ಸೃಷ್ಟಿಕರ್ತನು ಮಹೋನ್ನತನು ವಿಶ್ವ ಸಮಸ್ತವ ಸೃಷ್ಟಿಸಿದನು ಭೂಪರಲೋಕದ ಒಡೆಯನು ಯೇಸukristhnanne howdhu! ಜಯ ಜಯ ಹೇಳಿರಿ ಜೀವದಾತನೇ ವಿಶ್ವ ಸಮಸ್ತವ ಸೃಷ್ಟಿದಾತಗೆ ಭೂಮಿಯ ಬೆಳಗುವ ಸೂರ್ಯ ಚಂದ್ರ (5) ಪಲಾ ಪಲಾ ಹೊಳೆಯುವ ನಕ್ಷತ್ರ ವಿಧ ವಿಧ ಹಣ್ಣಿನ ಮರಗಳು ಸರ್ವವು ದೇವರ ಸೃಷ್ಟಿ ಜಯ ಜಯ || ಗಗನದಿ ಹರುವ ಪಕ್ಷಿಗಳು (15) ಸಮುದ್ರದ ಎಲ್ಲ ಜಲಚರವೂ ಭೂಮಿಯ ಸಕಲ ಪ್ರಾಣಿ ಪ್ರಾಣಿಗಳು ಮನುಷ್ಯ ದೇವರ ಸೃಷ್ಟಿ ಜಯ ಜಯ || (15)
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs