Song 28 / 42
ಸ್ತುತಿಸಿ ಭಜಿಸಿ ಹಾಡುವೇವು
ಸ್ತುತಿಸಿ ಭಜಿಸಿ ಹಾಡುವೇವು
ಯೇಸುವಿನಮವ
ಯೇಸು ಸ್ವಾಮಿ ನೀಡಿದ ಹೊಸ ಜೀವನ
ಜೀವನ ಹೊಸ ಜೀವನ
ಯೇಸು ಸ್ವಾಮಿ ನೀಡಿದ ಹೊಸ ಜೀವನ (2)
ಹೂರ್ವ ಸ್ಥಿತಿ ಹೋಯಿತು ಇಲ್ಲವಾಯಿತು
ಕ್ರಿಸ್ತನಲ್ಲಿ ಎಲ್ಲವೂ ಹೊಸದಾಯಿತು (2)
ನೀತಿ ಸೂರ್ಯ ಯೇಸುವೆ ಕಾಂತಿ ನೀಡಿದ
ಕ್ರಿಸ್ತನಿಗಾಗಿ ನಾನು ನಿತ್ಯ ಬಾಳುವೆ (2)
ಜೀವನ ಹೊಸ ಜೀವನ ಯೇಸು ಸ್ವಾಮಿ
ನೀಡಿದ ಹೊಸ ಜೀವನ
Sthuthisi bajisi haduveru yesu namava
Yesu swamy needidha hosa jeevana
jeevana hosa jeevana
Yesu swamy needidha hosa jeevana (2)
Poorva sthiti hoyithu illavayithu
Kristhanalli yellavu hosadhayithu (2)
Neethi surya yesuvre kanthi needidha
Kristhaningagi nanu nithya baluve (2)
jeevana hosa jeevana yesu swamy
needidha hosa jeevana.
