Song 26 / 42
ನಾ ನಿನ್ನ ಮಾರ್ಗದಲ್ಲಿ ನಡೆಯುವೆ
ನಾ ನಿನ್ನ ಮಾರ್ಗದಲ್ಲಿ ನಡೆಯುವೆ
ನಾ ನಿನ್ನ ಹೆಜ್ಜೆಯಲ್ಲಿ ನಡೆಯುವೆ
ನಾ ನಿನಗೆ ವಿಧೇಯನಾಗಿರುವೆ
ಯೇಸಯ್ಯ ಯೇಸಯ್ಯ (3)
ನನ್ನ ಮನಸ್ಸು ಯೇಸುವಿಗೆ
ನನ್ನ ಆಲೋಚನೆ ಯೇಸುವಿಗೆ
ನನ್ನ ಮಾತು ಯೇಸುವಿಗೆ
ನನ್ನ ನಡೆಯು ಯೇಸುವಿಗೆ (2)
ನಿನ್ನ ವಾಕ್ಯ ಓದುವೆ
ನಿನ್ನ ಪ್ರೀತಿ ಹೇಳುವೆ
ನಿನ್ನ ನಾಮ ಸಾರುವೆ
ನಿನ್ನ ಜೊತೆಯಲ್ಲೇ ಇರುವೆ
Na ninna margadhalli nadeyuve
na ninna hejjeyalli nadeyuve
na ninnage videyanagiruve
Yesayya yess yesayya (3)
Nanna manasu manasu yesuvige
Nanna alochane yesuvige
Nanna mathe yesuvige
Nanna nadeyu yesuvige (2)
Ninna vaakya odhuve
Ninna preethi heluve
Ninna nama saruve
Ninna jotheyalle iruve
