Song 25 / 42

ದಾನಿಯೇಲನೆಂಬ ದೇವರ ಮಗ

ದಾನಿಯೇಲನೆಂಬ ದೇವರ ಮಗ 3 ಸಾರಿ ತಪ್ಪದೆ ಪ್ರಾರ್ಥಿಸಿದನು ಒಂದು ಸಾರಿ ತಪ್ಪದೆ ಪ್ರಾರ್ಥಿಸಿ ಪ್ರಾರ್ಥಿಸಿ ಎರಡು ಸಾರಿ ತಪ್ಪದೆ ಪ್ರಾರ್ಥಿಸಿ || ಮೂರು ಸಾರಿ ತಪ್ಪದೆ ಪ್ರಾರ್ಥಿಸಿ || ದೇವರ ಪ್ರೀತಿಯ ಮಗನಾಗಿದ್ದ ಆತನೆ ದೇವರ ಪ್ರೀತಿಯ ಮಗನಾಗಿದ್ದ ಇದನ್ನು ಕಂಡ ಅರಸನು ವ್ಯಸನಗೊಂಡನು ಸಿಂಹದ ಗುವೆಯೊಳಗೆ ಎಸೆದು ಬಿಟ್ಟರು ಆದರೆ ದಾನಿಯೇಲನ ದೇವರು ದೇವರು ಸಿಂಹದ ಬಾಯನ್ನು ಮುಚ್ಚಿ ಮುಚ್ಚಿ ದಾನಿಯೇಲನನ್ನು ರಕ್ಷಿಸಿದನು ಆತನೆ ದಾನಿಯೇಲನನ್ನು ರಕ್ಷಿಸಿದನು...
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs