Song 24 / 42
ಕೆರಿತ್ ಎಂಬ ಹಳ್ಳದ ದಡದಲ್ಲಿ
ಕೆರಿತ್ ಎಂಬ ಹಳ್ಳದ ದಡದಲ್ಲಿ
ಇದ್ದಿದ್ದು ಎಲಿಯು ತಾತ
ಆತ್ತ ಇತ್ತ ಸುತ್ತು ನೋಡಲು
ಮನುಷ್ಯರು ಅಲ್ಲಿ ಇರಲಿಲ್ಲ
ಕರ್ತ ಹೇಳಿದ ಕಾಗೆಯು
ಹಾರಿ ಅಲ್ಲಿಗೆ ಬಂದಿತು
ಹಗಲು ಇರುಳು ತಪ್ಪದೆ
ರೊಟ್ಟ ಮಾಂಸ ತಂದಿತು
ಕರ್ತನ ನಾವು ನಂಬುವಾಗ
ನಮಗೆ ಕೊರತೆ ಇರುವುದಿಲ್ಲ...
Kerith yemba halladha dhadadhalli
iruthedha yeliya thatha
attha ittha suttha nodalu
manushyaru alli irallilla
Kartha heli helidha Kageyu
hari allige bandhithu
hagalu iralu thapadhe
roti rotti mamnsa thandhithuu
Karthana nave nambhuvaga
namage korathe irevredhilla ---
