Song 23 / 42
ಪುಟ್ಟಪುಟ್ಟ ಕುರಿಮರಿ ನಾ
ಪುಟ್ಟಪುಟ್ಟ ಕುರಿಮರಿ ನಾ
ಮುದ್ದ ಮುದ್ದಾದ ಕುರಿಮರಿ
ಒಳ್ಳೆ ಕುರುಬ ಯೇಸುವಿನಿಂದ
ನಡೆದು ಹೋಗುವ ಕುರಿಮರಿ
ಮೇ ಆಹ... ಕುರಿಮರಿ (4)
ಹಸುವೇ ಆಗಿದ್ದಾಗ
ತಿನ್ನಲು ಊಟ ಕೊಡುವ
ದಾಹವಾಗಿದ್ದಾಗ
ಕುಡಿಯಲು ನೀರ್ ಕೊಡುವ
ಸಿಂಹ ಕರಡಿ ಬಂದರೂ ತೊಲ್ಲ
ಎದ್ದರು ನಿಂತರೂ
ಭಯವಿಲ್ಲನೇ ಭಯವಿಲ್ಲನೇ
ಒಳ್ಳೆ ಕುರುಬನಿರುವ...
Putta putta kurimari na
muddha muddhadha kurimari
olle kuruba yesu yesuvinindhe
nadedhu hoguva kurimari
me aaohad... kurimari (4)
Hasive hagidhaga
thinnalu oota koduva
dhavagidhaga
Kudiyal neer koduva
Simha karadi bandharu tholla - yeddharu nirtharu
bhayavillavo bhayarillavo
olle kurubniruva ---
