Song 22 / 42

ಒಂದು ಸಣ್ಣ ಕೋಣೆ

ಒಂದು ಸಣ್ಣ ಕೋಣೆ ಒಂದು ಮಂಚ ಒಂದು ಮೇಜು ಒಂದು ಕುರ್ಚಿ ಒಂದು ದೀಪಸ್ತ್ರಂಭ ಎಲೀಷನಿಗೆ ಮಾಡಿಸಿದ್ಳು ಶೂನೇಮಳ್ಳು ಎಲೀಷನಿಗೆ ಮಾಡಿಸಿದ್ಳು... ಇಲ್ಲಿ ಬರುವಾಗಲೀ ಆತೆ ನಿಂತು ಸ್ವಲ್ಪ ಕುಳಿತು ಸ್ವಲ್ಪ ಮಲಗಿ ವಾಕ್ಯ ಓದಿ ಪ್ರಾರ್ಥನೆಯು ಮಾಡುತ್ತಿದ್ದನು. ಎಲೀಷನು ಯೆಹೋವನನ್ನು ಸ್ತುತಿಸುತ್ತಿದ್ದನು...
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs