Song 20 / 42

ಯೇಸುವಿನಂತೆ ಸ್ನೇಹಿತನಿಲ್ಲ

ಯೇಸುವಿನಂತೆ ಸ್ನೇಹಿತನಿಲ್ಲ ಯಾರಿಲ್ಲ ಮತ್ತ್ಯಾರಿಲ್ಲ ಆತನಂತೆ ನಮ್ಮ ಪ್ರಾರ್ಥನೆ ಕೆಳುವವರ ಯಾರಿಲ್ಲ ಮತ್ತ್ಯಾರಿಲ್ಲ. ನಮ್ಮ ಹೊರಾಟ ಆತನು ಬಲ್ಲನು ನಮ್ಮನ್ನು ನಡೆಸಿ ಕಾಯುವನು ಆತನಂತೆ ನಮ್ಮ ಪ್ರಾರ್ಥನೆ ಕೆಳುವವರ ಯಾರಿಲ್ಲ ಮತ್ತ್ಯಾರಿಲ್ಲ...
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs