Song 19 / 42

ಯೇಸು ನನ್ನ ಕುರುಬನು

ಯೇಸು ನನ್ನ ಕುರುಬನು ನಾ ಕೊರತೆ ಪಡೆನು ಯೇಸು ನನ್ನ ಸ್ನೇಹಿತನು ತಾ ಎಂದಿಗೂ ಕೈಬಿಡನು. ಯೇಸು ನನ್ನ ಕರ್ತನು ನನ್ನನ್ನು ಕಾಯ್ವನು ಯೇಸು ನನ್ನ ರಕ್ಷಕನು ನನ್ನ ಶಾಪ ತಾ ತೆಗೆದನು.
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs