Song 18 / 42
ಆಕಾಶದಲ್ಲಿ ರೆಕ್ಕೆಗಳ ಚಾಚಿ
ಆಕಾಶದಲ್ಲಿ ರೆಕ್ಕೆಗಳ ಚಾಚಿ
ಚಿಲಿಪಿಲಿ ಗಾನವ ಹಾಡುವ
ಹಕ್ಕಿಗಳನ್ನು ನೋಡು
ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳನ್ನು ನೋಡು
ಭೂ ಜಲ ಚರಗಳನ್ನು ಉಂಟುಮಾಡಿದ ದೇವ...
ಸೂರ್ಯನು ಹಗಲಲ್ಲಿ ಬೆಳಕು ನೀಡ್ತನು
ಚಂದ್ರ ನಕ್ಷತ್ರ ರಾತ್ರಿಯಲ್ಲಿ ಮಿಣುಕುವುದು
ಬಣ್ಣ ಬಣ್ಣದ ಹೂಡಿದವ ಸೃಷ್ಟಿಸಿದ ದೇವಾ
ರುಚಿ ರುಚಿಯಾದ ಹಣ್ಣಿನ ಮರಗಳು ದೇವರ ಸೃಷ್ಟಿ
ಹಾ, ಹಾ, ಎಷ್ಟು ಮನೋಹರ!
Aakashadhalli rekkegala chachi
chilipili ganava haduva hakkigala nodu
Haranyadhalli vasisuva pranigala nodu
Bhujalacharagalannu srustisidha deva----
Suryanu hagalalli belaku ni needvanu
chandhra nakshthra rathriyalli meenuguvaru
Banna Bannadha Hogidava srustisidha deva
Ruchi ruchiyadha hannina maragalu devara srushti Ha, Ha, Yestoo manohara!
