Song 17 / 42
ಚಪ್ಪಾಳೆ ತಟ್ಟುದೇವು
ಚಪ್ಪಾಳೆ ತಟ್ಟುದೇವು
ಸ್ವರವೆತ್ತಿ ಹಾಡುವೇವು
ಢಮೂಡಿ ಬಾರಿಸುತ್ತಾ
ವಾದ್ಯಗಳ ನುಡಿಸುವೇವು
ದೇವರ ಸೃಷ್ಟಿಗಳು ನಾವೆಲ್ಲರೂ..
ಆಕಾಶ ಪಕ್ಷಿಗಿಂತ ಉತ್ತಮನು ನೀನೂ
ಅಡವಿಯ ಪ್ರಾಣಿಗಿಂತ ಶ್ರೇಷ್ಠನು ನೀನೂ
ಜಲಚರಗಳಿಗಿಂತ ಉನ್ನತನು ನೀನೂ
ಸರ್ವ ಸೃಷ್ಟಿಗಲ್ಲಾ ಕಿರೀಟ ಪ್ರಾಯ ನೀನೂ...
choppalle thattuvere
Swaravethi haduvere
Dhamadi barisutha
Vraadhygala nudusevere
Devara srushtigalu naavellarie --
Aakasha pakshigintha uthamanu nennue
Aadaviya pranigintha Shreshtanu nennue
Jalacharagaligintha unthannu nennue
Sarvas sarvasrushtigella keerita praaya nennue
