Song 16 / 42
ಯೇಸುವ ದೃಷ್ಟಿಸುವ (ತಮ್ಮ) - 2
ಯೇಸುವ ದೃಷ್ಟಿಸುವ (ತಮ್ಮ) - 2
ಯೇಸುವ ದೃಷ್ಟಿಸುವ (ತಂಗಿ)
ಮಾಧರಿಯಾದ ರಕ್ಷಕನ
ಘನ ಹೊಂದಿದ ಒಳ್ಳೆ ನಾಯಕನ
ಆಧಾರವಾಗಿ ಆಶ್ರಯವಾಗಿ
ನಮ್ಮ ಜೀವನದ ಲಂಗರಾಗಿ – 2
Yesuva dhrushtisuva (Thamma) - 2
Yesuva dhrushtisuva (Thangi)
madhariyadha rakshakana
Gana hondhidha olle nayakana
Aadharavagi Aasharayavagi
Namma jeevithadha langaragi - 2
