Song 15 / 42
ದಾವಿದನನ್ನು கொல்லಬೇಕೆಂದು
ದಾವಿದನನ್ನು கொல்லಬೇಕೆಂದು
ಸೌಲನು ಮೂರು ಸಾರಿ ಈಟಿ ಎಸೆದ
ಒಂದು ಸಾರಿ ಎಸೆದ ತಪ್ಪಿತು, ತಪ್ಪಿತು,
ಎರಡು ಸಾರಿ ಎಸೆದ ತಪ್ಪಿತು, ತಪ್ಪಿತು.
ಮೂರು ಸಾರಿ ಎಸೆದ ತಪ್ಪಿತು, ತಪ್ಪಿತು.
ಕಾರಣ ಯೆಹೋವ ದಾವಿದನೊಂದಿಗಿದ್ದನು.
Dhavidhanonnu kollabekendhee
Saulanu muru saari saari eeti yesedha
Ondhu saari yesedha thapithu, thapithu
eradu saari yesedha thapithu, thapithu
muru saari yesedha thapithu, thapithu
kaaro Kaarana yehova dhavidhanodhigidhanne
