Song 14 / 42
ಹೊಸನ್ನ ಹೊಸನ್ನ
ಹೊಸನ್ನ ಹೊಸನ್ನ
ಉನ್ನತದಲ್ಲಿ ಹೊಸನ್ನ
ನಿನ್ನ ನಾಮವನ್ನು ಮೇಲಕೆತ್ತುವೆರು
ತುಂಬು ಹೃದಯದಿ ಭಜಿಸುವೆರು
ಉನ್ನತದಲ್ಲಿ ಹೊಸನ್ನ
Hosanna hosanna
Unnathadhalli hosanna
Ninna namavannu melakethuveru
Thumbu hruchadhee bajisuveru
Unnathadhalli hosanna
