Song 9 / 42
ನನ್ನ ದೇವರು ಬಲು ದೊಡ್ಡ
ನನ್ನ ದೇವರು ಬಲು ದೊಡ್ಡ
ಬಲ ಶಕ್ತಿ ಬಲಶಾಲಿ
ಆತನ ಕೈಲಾದದ್ದು ಒಂದು ಇಲ್ಲ
ಆಕಾಶವೂ ಈ ಭೂಮಿಯು
ಆತನ ಕೈ ಕೆಲಸವೇ.
Nanna Devaru bahu dodda
bahu sakthi bahu shali
athana Kailadhaddhu ondhu illa
aakashavu ee bhoomiyu
athana kai kelsaave.
