Song 8 / 42
ನಾ ಮಾರ್ಗ, ನಾ ಸತ್ಯ, ನಾ ಜೀವವು,
ನಾ ಮಾರ್ಗ, ನಾ ಸತ್ಯ, ನಾ ಜೀವವು,
ಎಂದೇಸು ಹೇಳಿದನು.
ನಾ ಮಾರ್ಗ, ನಾ ಸತ್ಯ, ನಾ ಜೀವವು
ಎಂದೇಸು ಹೇಳಿದನು.
ಆ ಮಾರ್ಗವಿಲ್ಲದೆ ಹೋಗುವುದಿಲ್ಲ;
ಆ ಸತ್ಯವಿಲ್ಲದೆ ತಿಳಿಯುವುದಿಲ್ಲ;
ಆ ಜೀವವಿಲ್ಲದೆ ಬೆಳೆಯುವುದಿಲ್ಲ
ಎಂದೇಸು ಹೇಳಿದನು.
Naa maarga, naa Sathya, naa jeevaveu,
Yendhesu helithanu helithanu
Naa maarga, naa Sathya, naa Jeevave
Yendhesu helithane
Aa maargavilladhe hoguvudhilla;
Aa Sathyavilladhe thiliyuvudhilla
Aa Jeevavilladhe beleyuvudhilla,
Yendesu helithanu.
