Song 7 / 42

ನಿನ್ನ ಕಣ್ಣಿನಿಂದ ಏನು ನೋಡುತ್ತೀ ?

ನಿನ್ನ ಕಣ್ಣಿನಿಂದ ಏನು ನೋಡುತ್ತೀ ? ಎಂಬ ಸಂಗತಿಗೆ ಲಕ್ಷ್ಯಕೊಡು ನೀ ! ಸ್ವರ್ಗದಲ್ಲಿನ ತಂದೆ ನಿನ್ನ ನೋಡುವಾತನೇ, ಎಂದು ನೆನಸುತಾ ಲಕ್ಷ್ಯ ಕೊಡು ನೀ. ನಿನ್ನ ಕಿವಿಯಿಂದ ಏನು ಕೇಳುತ್ತೀ ? ನಿನ್ನ ಕಾಲಿನಿಂದ ಎಲ್ಲಿ ಹೋಗುತ್ತೀ ? ನಿನ್ನ ಹಸ್ತದಿಂದ ಏನು ಮಾಡುತ್ತೀ ? ನಿನ್ನ ನಾಲಗೆಯಿಂದೇನು ಹೇಳುತ್ತೀ ? ಕಣ್ಣು, ಕಿವಿ, ಕಾಲು, ಹಸ್ತ, ನಾಲಗೆ, ಇವುಗಳೆಲ್ಲಾ ಲಕ್ಷ್ಯ ಕೊಡು ನೀ ! ಸ್ವರ್ಗದಲ್ಲಿನ ತಂದೆ ನಿನ್ನ ನೋಡುವಾತನೇ ಎಂದು ನೆನಸುತಾ ಲಕ್ಷ್ಯ ಕೊಡು ನೀ ?
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs