Song 5 / 42

ಇಂಥ ಒಳ್ಳೆಯ ಸಮಯದಲ್ಲಿರೋ

ಇಂಥ ಒಳ್ಳೆಯ ಸಮಯದಲ್ಲಿರೋ ಯೇಸುವೇ ನಿನ್ನ ಬಳಿ ಬಂದೆವು ನಿನ್ನ ಮಕ್ಕಳಾದ ನಾವು ನಿನ್ನನ್ನೆ ಹರಸಿ ಬಂದೆವು ನಮ್ಮ ಮೇಲೆ ದಯವಿಡು ಸ್ವಾಮಿ ನಿನ್ನ ಕರುಣೆಯನ್ನು ತೋರಿಸು ನಿನ್ನನ್ನೆ ರಕ್ಷಕನಾಗಿ ಕಾಣಲು ಪ್ರೇರಿಸು ನಮ್ಮellarannu.
#christiankannadasong #kidskannadachristiansong #vbskannadasong #sundayschoolkannadasong #kannadasundayschoolsongs #jesuskannadasongs #kannadaworshipsongs #kannadapraisesongs #childrenschristiansongs #kannadabiblesongs