Song 4 / 42
ಆ ಜಾಣ ಬಂಡೆ ಮೇಲೆ ಮನೆ ಕಟ್ಟಿರೆ (3)
ಆ ಜಾಣ ಬಂಡೆ ಮೇಲೆ ಮನೆ ಕಟ್ಟಿರೆ (3)
ಆಗ ಮಳೆ ಬಂತು ದಡಬಡನೇ
ಮಳೆ ಬಂತು ನೀರು ಹರಿತು (3)
ಆಗ ಮನೆ ಸ್ಥಿರವಾಗಿ ನಿಂತಿತು.
ಆ ಮೂಢ ಉಸುಬಿನ ಮೇಲೆ
ಮನೆ ಕಟ್ಟಿರೆ (3)
ಆಗ ಮಳೆ ಬಂತು ದಡಬಡನೇ
ಮಳೆ ಬಂತು ನೀರು ಹರಿತು (3)
ಆಗ ಮನೆ ಬಿತ್ತು ದಡಬಡನೇ
ಕ್ರಿಷ್ಟೇಸು ಬಂಡೆ ಮೇಲೆ ಮನೆ ಕಟ್ಟುಪ (3)
ಆಗ ಮನೆ ಎಂದೂ ಬೀಳಲಾರದು...
Ha Jana bande mele mane kattidha (3)
Haga male banthu dhadabadane
Male banthu neeru herithu (3)
Haga mane sthiravagi nithithu
Ha Muda usubina mele
mane kattidha (3)
Haga male banthu dhadabadane
Male banthu neeru herithu (3)
Haga mane bitthu dhadabadane
Kristhyesu bande mele mane kattuva (3)
Haga mane hendhu yendhu beelalaradhu
